Posted inFinance
₹25,000 ಸಂಬಳದಲ್ಲಿ ಹಣ ಉಳಿಸುವುದು ಹೇಗೆ?
₹25,000 ಸಂಬಳದಲ್ಲಿ ಹಣ ಉಳಿಸುವುದು ಹೇಗೆ? ಪ್ರತಿ ತಿಂಗಳ 1ನೇ ತಾರೀಖು ಮೊಬೈಲ್ಗೆ "Salary Credited" ಅಂತ ಮೆಸೇಜ್ ಬಂದಾಗ ಆಗುವ ಆ ಖುಷಿಯೇ ಬೇರೆ. ಆದರೆ, ಅದೇ ಖುಷಿ ತಿಂಗಳ 15 ಅಥವಾ 20ನೇ ತಾರೀಖು ಬರುವಷ್ಟರಲ್ಲಿ ಮಾಯವಾಗಿ ಬಿಡುತ್ತದೆ.…

